As central government has not fixed the GST tax rates on drugs sales, many of the drugs distributors are in confusion regarding new tax rate that they may have to pay after the implementation of GST from July 1st, 2017. Hence, the distributors have decided not to purchase any goods from Drugs manufacturers until GST rates gets fixed. This lead the shortage of Drugs in almost all drug houses in the state.
ಮುಂದಿನ ತಿಂಗಳ 1ರಿಂದ ದೇಶಾದ್ಯಂತ ಜಾರಿಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್ ಟಿ) ದೇಶದ ಔಷಧ ಮಾರಾಟ ವಲಯಕ್ಕೆ ಬಿಸಿ ಮುಟ್ಟಿಸಿದೆ. ಇದರ ಪರಿಣಾಮವಾಗಿ, ರಾಜ್ಯದ ಔಷಧಿ ಅಂಗಡಿಗಳಲ್ಲಿ ಔಷಧಗಳ ಕೊರತೆ ಕಂಡು ಬಂದಿದ್ದು, ಜನರು ಔಷಧಿಗಳಿಗಾಗಿ ಪರದಾಡುವಂತಾಗಿದೆ.